ಕೆಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಸಾಧನೆ

ಕಾರ್ಕಳ: ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಕೆ.ಸಿ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ನಮನ್ ವಿ.ಶೆಟ್ಟಿ ಇಂಜಿನಿಯರಿಂಗ್ ವಿಭಾಗದಲ್ಲಿ 95ನೇ ರ‌್ಯಾಂಕ್ ಹಾಗೂ ಬಿ.ಫಾರ್ಮಾದಲ್ಲಿ 330ನೇ ರ‌್ಯಾಂಕ್ ಪಡೆದಿದ್ದು, ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಾದ ನಿಖಿಲ್ ನಾಯಕ್ 1119 ನೇ ರ‌್ಯಾಂಕ್, ಶರನ್ ನೊರನ್ಹ 2169 ನೇ ರ‌್ಯಾಂಕ್, ಆಕಾಂಕ್ಷಾ ಕೆ.ಪೂಜಾರಿ 2395 ನೇ ರ‌್ಯಾಂಕ್ ಹಾಗೂ ನಿಶ್ಮಿತ್ 3260ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ. … Continue reading ಕೆಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಸಾಧನೆ