ಹಳೇ ಸ್ಕೂಟರ್​ಗೆ ಇ-ವಾಹನ ರೂಪ!; ಬೆಂಗಳೂರಿನಲ್ಲಿ ಸಿದ್ಧವಾಯ್ತು ಭಾರತದ ಮೊದಲ ದೇಶೀಯ ತಂತ್ರಜ್ಞಾನ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಪೆಟ್ರೋಲ್ ದರ ಏರಿಕೆ ಬಿಸಿ ನಡುವೆಯೇ ದ್ವಿಚಕ್ರ ವಾಹನ ಮಾಲೀಕರಿಗೊಂದು ಶುಭಸುದ್ದಿ ಹೊರಬಿದ್ದಿದೆ. ಹೋಂಡಾ ಆಕ್ಟಿವಾ, ಟಿವಿಎಸ್ ಜ್ಯುಪಿಟರ್, ಸುಜುಕಿ ಆಕ್ಸಿಸ್, ಡಿಯೋ ಮಾದರಿಯ ಸ್ಕೂಟರ್​ಗಳನ್ನು ಎಲೆಕ್ಟ್ರಿಕ್ ವಾಹನ(ಇ.ವಿ)ವಾಗಿ ಪರಿವರ್ತಿಸುವ ಮೊದಲ ದೇಶೀಯ ತಂತ್ರಜ್ಞಾನ ಬೆಂಗಳೂರಿನಲ್ಲಿ ಸಿದ್ಧವಾಗಿದ್ದು, 5 ಪೇಟೆಂಟ್ ಪಡೆದುಕೊಂಡಿದೆ. ಈ ಮಹತ್ವದ ಬೆಳವಣಿಗೆ ನಡುವೆಯೇ ಪೆಟ್ರೋಲ್ ಇಂಜಿನ್ ಸ್ಕೂಟರ್​ಗಳನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ಆಗುವ ವೆಚ್ಚದ ಕೆಲವು ಭಾಗವನ್ನು ಪ್ರೋತ್ಸಾಹಧನದ ರೂಪದಲ್ಲಿ ಕೊಡಲು ಸಾಧ್ಯವೇ ಎಂಬ ಬಗ್ಗೆ ಕೈಗಾರಿಕೆ … Continue reading ಹಳೇ ಸ್ಕೂಟರ್​ಗೆ ಇ-ವಾಹನ ರೂಪ!; ಬೆಂಗಳೂರಿನಲ್ಲಿ ಸಿದ್ಧವಾಯ್ತು ಭಾರತದ ಮೊದಲ ದೇಶೀಯ ತಂತ್ರಜ್ಞಾನ