ಕಸ್ಟಮ್ಸ್​ ಅಧಿಕಾರಿ ಪತ್ನಿ ಟಾಯ್ಲೆಟ್​ ಒಳಗಡೆ ಕಂತೆಕಂತೆ ನೋಟು ಎಸೆಯುವುದನ್ನು ಕಂಡು ಬೆಚ್ಚಿಬಿದ್ದ ಜನ!

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಿಂದ ಲಖನೌಗೆ ಪ್ರಯಾಣಿಸಲು ಆಗಮಿಸಿದ್ದ ಕಸ್ಟಮ್್ಸ ಅಧಿಕಾರಿ ಕೈಯಲ್ಲಿದ್ದ ಸೂಟ್​ಕೇಸ್​ನಲ್ಲಿ ಕಂತೆಕಂತೆ ನೋಟುಗಳು ಪತ್ತೆಯಾದರೆ ಇನ್ನೊಂದೆಡೆ ಶೌಚಗೃಹದಲ್ಲಿ ಆತನ ಪತ್ನಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ ಹಣದ ರಾಶಿ ಕಂಡು ಭದ್ರತಾ ಅಧಿಕಾರಿಗಳೇ ಹೌಹಾರಿದ್ದಾರೆ. ಕಸ್ಟಮ್್ಸ ದಂಪತಿಯಿಂದ ಒಟ್ಟಾರೆ 74.81 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಲಖನೌ ಮೂಲದ ಕಸ್ಟಮ್್ಸ ಅಧಿಕಾರಿ ಮಹಮ್ಮದ್ ಇರ್ಫಾನ್ ಅಹಮದ್ ಹಾಗೂ ಆತನ ಪತ್ನಿ ಹಣದ ಸಮೇತ ಸಿಕ್ಕಿಬಿದ್ದಿರುವ ದಂಪತಿ. ಹಣವನ್ನು ಜಪ್ತಿ ಮಾಡಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ … Continue reading ಕಸ್ಟಮ್ಸ್​ ಅಧಿಕಾರಿ ಪತ್ನಿ ಟಾಯ್ಲೆಟ್​ ಒಳಗಡೆ ಕಂತೆಕಂತೆ ನೋಟು ಎಸೆಯುವುದನ್ನು ಕಂಡು ಬೆಚ್ಚಿಬಿದ್ದ ಜನ!