ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವೈಜ್ಞಾನಿಕವಾಗಿ ಬ್ಯಾಟರಾಯನಪುರ, ಪಾದರಾಯನಪುರ ಸೀಲ್​ ಡೌನ್​: ಭಾಸ್ಕರ್​ ರಾವ್​

ಬೆಂಗಳೂರು: ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವೈಜ್ಞಾನಿಕ ರೀತಿಯಲ್ಲಿ ಬಿಬಿಎಂಪಿಯ ಬ್ಯಾಟರಾಯನಪುರ ಮತ್ತು ಪಾದರಾಯನಪುರ ವಾರ್ಡ್​ಗಳನ್ನು ಸೀಲ್​ ಡೌನ್​ ಮಾಡಿರುವುದಾಗಿ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ತಿಳಿಸಿದ್ದಾರೆ. ಆಯುಕ್ತರ ಕಚೇರಿಯಲ್ಲಿ ಶುಕ್ರವಅರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಬಿಎಂಪಿಯ ವಾರ್ಡ್​ ನಂ.134 ಮತ್ತು ವಾರ್ಡ್​ ನಂ.135ರ ವ್ಯಾಪ್ತಿಯಲ್ಲಿ ಒಂದೇ ದಿನ 5 ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಆ ಪ್ರದೇಶಗಳನ್ನು ಸೀಲ್​ ಡೌನ್​ ಮಾಡಲು ಸರ್ಕಾರ ತೀರ್ಮಾನಿಸಿತು. ಅದರಂತೆ ಬಿಬಿಎಂಪಿ ಮತ್ತು … Continue reading ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವೈಜ್ಞಾನಿಕವಾಗಿ ಬ್ಯಾಟರಾಯನಪುರ, ಪಾದರಾಯನಪುರ ಸೀಲ್​ ಡೌನ್​: ಭಾಸ್ಕರ್​ ರಾವ್​