ವಿದೇಶದಲ್ಲಿ ಮದುವೆಯಾಗಲಿರುವ ಭಾರತೀಯರಿಗೆ ಪ್ರಧಾನಿ ಮೋದಿ ವಿಶೇಷ ಸಂದೇಶ!: ಏನಿದು ಮಿಷನ್ ʻವೆಡ್ ಇನ್ ಇಂಡಿಯಾ?

ಶ್ರೀನಗರ: ಪ್ರಧಾನಿ ಮೋದಿ ಅವರು ಗುರುವಾರ ಶ್ರೀನಗರದ ಭಕ್ಷಿ ಕ್ರೀಡಾಂಗಣದಲ್ಲಿ ‘ವಿಕಸಿತ ಭಾರತ್, ವಿಕಸಿತ ಜಮ್ಮು ಕಾಶ್ಮೀರ ಕಾರ್ಯಕ್ರಮದಲ್ಲಿ ಭಾಗವಹಿಸಿ 6,400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿ ಮಾತನಾಡಿದರು. ‘ಚಲೋ ಇಂಡಿಯಾ’ ಉಪಕ್ರಮದೊಂದಿಗೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸರ್ಕಾರ ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ಅವರು ವಿವರಿಸಿದರು. ಇದನ್ನೂ ಓದಿ:ಮುಖವಾಡ, ಮಾಸ್ಕ್​, ಟೋಪಿ ಇಲ್ಲ..ಇವನೇ ನೋಡಿ ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ! ಈಗ ನನ್ನ ಮುಂದಿನ ‘ಮಿಷನ್ ವೆಡ್ ಇನ್ ಇಂಡಿಯಾ’ … Continue reading ವಿದೇಶದಲ್ಲಿ ಮದುವೆಯಾಗಲಿರುವ ಭಾರತೀಯರಿಗೆ ಪ್ರಧಾನಿ ಮೋದಿ ವಿಶೇಷ ಸಂದೇಶ!: ಏನಿದು ಮಿಷನ್ ʻವೆಡ್ ಇನ್ ಇಂಡಿಯಾ?