18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

ಕೇರಳ: ಜನರೆಲ್ಲ ಒಂದುಗೂಡಿ ಕೊಡಲು ಶುರುಮಾಡಿದರೆ ಖಂಡಿತ ಏನು ಬೇಕಾದರೂ ಆಗಲು ಸಾಧ್ಯವಿದೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ. ಇಲ್ಲೊಂದು ಕಡೆ ಒಂದೂವರೆ ವರ್ಷದ ಮಗುವಿನ ಚಿಕಿತ್ಸೆಗೆ ಹಣದ ಮುಗ್ಗಟ್ಟಿದೆ ಎಂದು ಕರೆಕೊಟ್ಟಿದ್ದ ಕ್ರೌಡ್​ಫಂಡಿಂಗ್​ಗೆ ಅದ್ಭುತ ಜನಸ್ಪಂದನೆ ಸಿಕ್ಕಿದ್ದು, ಏಳೇ ದಿನಗಳಲ್ಲಿ 18 ಕೋಟಿ ರೂಪಾಯಿ ಸಂಗ್ರಹಗೊಂಡಿದೆ. ಕೇರಳದ ಕಣ್ಣೂರಿನ ಮಹಮದ್ ಎಂಬ 18 ತಿಂಗಳ ಮಗು ಮಸ್ಕ್ಯುಲರ್ ಅಟ್ರೊಫಿ ಎಂಬ ಅಪರೂಪದ ಕಾಯಿಲೆಯಿಂದ ಬಳುತ್ತಿದ್ದಾನೆ. ಸ್ನಾಯುವನ್ನು ಕರಗಿಸುವಂಥ ಈ ವಿಚಿತ್ರರೋಗದಿಂದ ಬಳಲುತ್ತಿದ್ದ ಈ ಮಗುವನ್ನು ಕೋಜಿಕೋಡ್​ನ … Continue reading 18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!