ಲೈಂಗಿಕ ಶಕ್ತಿ ವೃದ್ಧಿಗೆ ಆಂಧ್ರದಲ್ಲಿ ಕತ್ತೆಗಳ ಮಾರಣಹೋಮ: ಅಳಿವಿನಂಚಿಗೆ ಸಾಗುತ್ತಿರುವ ಮೂಕ ಪ್ರಾಣಿ!

ವಿಜಯವಾಡ: ಕತ್ತೆ ಮಾಂಸವನ್ನು ತಿಂದರೆ ಲೈಂಗಿಕ ಶಕ್ತಿ ಮತ್ತು ಉಸಿರಾಟ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ನಂಬಿರುವ ಆಂಧ್ರ ಪ್ರದೇಶದ ಅನೇಕ ಜನ ಸಾಕಷ್ಟು ಕತ್ತೆಗಳನ್ನು ಹತ್ಯೆ ಮಾಡುತ್ತಿದ್ದು, ಅದರ ಅವಶೇಷಗಳನ್ನು ಕಾಲುವೆಗಳಲ್ಲಿ ಎಸೆಯುತ್ತಿರುವುದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರದ ಪ್ರಕಾರ ಕತ್ತೆಗಳು ಮಾಂಸಕ್ಕಾಗಿ ಬಳಸುವ ಪ್ರಾಣಿಯಲ್ಲ. ಹೀಗಾಗಿ ಅವುಗಳನ್ನು ಹತ್ಯೆ ಮಾಡುವುದು ಅಕ್ರಮ ಎಂದಿದ್ದರೂ ಆಂಧ್ರದಲ್ಲಿ ಕತ್ತೆಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಹೀಗಾಗಿ ಕತ್ತೆಗಳನ್ನು ದೇಶದಲ್ಲಿ ಅಳಿವಿನಂಚಿಗೆ … Continue reading ಲೈಂಗಿಕ ಶಕ್ತಿ ವೃದ್ಧಿಗೆ ಆಂಧ್ರದಲ್ಲಿ ಕತ್ತೆಗಳ ಮಾರಣಹೋಮ: ಅಳಿವಿನಂಚಿಗೆ ಸಾಗುತ್ತಿರುವ ಮೂಕ ಪ್ರಾಣಿ!