ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?

ಬೆಂಗಳೂರು: ಯಾವುದೇ ದೊಡ್ಡ ಪ್ರಯಾಣ ಒಂದು ಸಣ್ಣ ಹೆಜ್ಜೆಯಿಂದ ಶುರುವಾಗುತ್ತದೆ ಎಂಬ ಮಾತಿದೆ. ಆದರೆ ಇಲ್ಲೊಂದು ಪ್ರಯಾಣ-ಅಭಿಯಾನ ಹಳೇ ಚಪ್ಪಲಿಯಿಂದ ಶುರುವಾಗುತ್ತಿದೆ. ತಮ್ಮ ಬಳಿ ಹಳೇ ಚಪ್ಪಲಿ ಇರುವ ಯಾರೇ ಆದರೂ ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು. ಇಂಥದ್ದೊಂದು ಅಭಿಯಾನ ಕರಾವಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಕಾರ್ಯಕರ್ತ ಅವಿನಾಶ್ ಕಾಮತ್ ಎಂಬವರು ಹಮ್ಮಿಕೊಂಡಿರುವ ಈ ಅಭಿಯಾನ ನ. 30ರಿಂದ ಡಿ. 2ರ ವರೆಗೆ ಉಡುಪಿಯ ಎಂಜಿಎಂ ಕಾಲೇಜ್ ಕ್ಯಾಂಪಸ್​​ನಲ್ಲಿ ನಡೆಯಲಿದೆ. ಅಶಕ್ತರಿಗೆ ಉಚಿತವಾಗಿ ಪಾದರಕ್ಷೆ ಒದಗಿಸಲೆಂದೇ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. … Continue reading ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?