ಐದು ಕಥೆಗಳಿಗೆ ಕಾಗೆಯೇ ಲಿಂಕ್​ … ‘ಪೆಂಟಗನ್​’ ಟ್ರೇಲರ್​ ಬಿಡುಗಡೆ

ಬೆಂಗಳೂರು: ಗುರು ದೇಶಪಾಂಡೆ ನಿರ್ಮಾಣದ ಮತ್ತು ನಿರ್ದೇಶನದ ಸಿನಿಮಾ ‘ಪೆಂಟಗನ್​’, ಏ. 07ಕ್ಕೆ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕೋಮಲ್​ ಅಭಿನಯದ ‘ಯಲಾ ಕುನ್ನಿ’ ಮೂಲಕ ವಜ್ರಮುನಿ ಮೊಮ್ಮಗನ ಎಂಟ್ರಿ … ‘ಪೆಂಟಗನ್’, ಒಂದೇ ಚಿತ್ರದಲ್ಲಿ ಐದು ಕಥೆಗಳನ್ನು ಹೇಳುವ ಅಂಥಾಲಜಿ ಸಿನಿಮಾ, ಈ ಚಿತ್ರವನ್ನು ನಿರ್ದೇಶಕ ಕಮ್ ಗುರು ದೇಶಪಾಂಡೆ ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದು, ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ … Continue reading ಐದು ಕಥೆಗಳಿಗೆ ಕಾಗೆಯೇ ಲಿಂಕ್​ … ‘ಪೆಂಟಗನ್​’ ಟ್ರೇಲರ್​ ಬಿಡುಗಡೆ