‘ಸೂಪರ್​ ಮಾಮ್’ ಹುಲಿ ಬದುಕಿನ ರೋಚಕತೆ ನೀವೊಮ್ಮೆ ನೋಡಲೇ ಬೇಕು…

ಮಧ್ಯಪ್ರದೇಶ: ಕಾಡಿನ ಕೆರೆಯಲ್ಲಿ ಮೂರು ಮರಿಗಳೊಂದಿಗೆ ತಾಯಿ ಹುಲಿ ನೀರು ಕುಡಿಯುತ್ತಿರುವ ಫೋಟೋ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ದೃಶ್ಯವನ್ನು ಸೆರೆಹಿಡಿದ ವೈಲ್ಡ್ ಲೈಫ್​ ಫೋಟೋಗ್ರಾಫರ್​ ಸರೋಶ್ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ‘ಲವ್​ಯೂ ಸೂಪರ್ ಮಾಮ್’, ‘ಪೆಂಚ್ ಕ್ವೀನ್​’.. ಎಂದೆಲ್ಲ ನೆಟ್ಟಿಗರು ಕಮೆಂಟ್ಸ್ ಕೊಡುತ್ತಿದ್ದಾರೆ. ಹೌದು, ಇದು ಅಂತಿಂಥ ಹುಲಿ ಅಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೊಂದರ ಸ್ಟಾರ್​ ಆಫ್​ ಅಟ್ರ್ಯಾಕ್ಷನ್​. ಹದಿನಾಲ್ಕೂವರೆ ವರ್ಷ ವಯಸ್ಸಿನ ಹುಲಿ ಇದುವರೆಗೂ ಬರೋಬ್ಬರಿ ಮೂವತ್ತು ಮರಿಗಳಿಗೆ ಜನ್ಮನೀಡಿದ್ದು, ‘ಸೂಪರ್​ … Continue reading ‘ಸೂಪರ್​ ಮಾಮ್’ ಹುಲಿ ಬದುಕಿನ ರೋಚಕತೆ ನೀವೊಮ್ಮೆ ನೋಡಲೇ ಬೇಕು…