ಪತ್ನಿ ಫೋಟೋಗೆ ನಿಂದನಾತ್ಮಕ ಕಾಮೆಂಟ್​ ಮಾಡಿ ದಂಡ ತೆತ್ತ ಪತಿರಾಯ

ಅಹಮದಾಬಾದ್: ಸಾಮಾಜಿಕ ಜಾಲತಾಣದಲ್ಲಿ ಪತ್ನಿಗೆ ಸಂಬಂಧಿಸಿದಂತೆ ನಿಂದನಾತ್ಮಕ ವಿಷಯವನ್ನು ಅಪ್​​ಲೋಡ್ ಮಾಡಿದ ಪತಿರಾಯನೊಬ್ಬ ದಂಡ ತೆರಬೇಕಾಗಿದೆ. ಪತ್ನಿ ಮಾನಸಿಕ ಕಿರುಕುಳ ಎದುರಿಸುತ್ತಿದ್ದುದರಿಂದ ಸ್ಥಳೀಯ ಕೋರ್ಟ್ ಈ ಕುರಿತು ಆದೇಶಿಸಿದೆ. ಆತ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸುತ್ತಿದ್ದನೆಂದು ಆರೋಪಿಸಲಾಗಿದ್ದು, ಆಕೆ ಪೊಲೀಸರನ್ನು ಸಂಪರ್ಕಿಸಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. 2016 ರಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ರಿಯಾ ಚಕ್ರವರ್ತಿಯೆಂದೇ ನಿಂದಿಸಿದ ಕಾಲರ್​​ಗಳು… ಇದರ ಅಸಲಿಯತ್ತೇನು? ಮಹಿಳೆಯ ಹಕ್ಕುಗಳನ್ನು ಮ್ಯಾಜಿಸ್ಟೀರಿಯಲ್ ನ್ಯಾಯಾಲಯವು … Continue reading ಪತ್ನಿ ಫೋಟೋಗೆ ನಿಂದನಾತ್ಮಕ ಕಾಮೆಂಟ್​ ಮಾಡಿ ದಂಡ ತೆತ್ತ ಪತಿರಾಯ