ಆಕ್ಸಿಸ್ ಬ್ಯಾಂಕ್ ಜತೆ ಒಪ್ಪಂದದ ಬಳಿಕ ಪೇಟಿಎಂ ಷೇರು ಏರಿಕೆ!

ನವದೆಹಲಿ:ಪೇಟಿಎಂ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒನ್​ 97 ಕಮ್ಯುನಿಕೇಷನ್ಸ್ (ಪೇಟಿಎಂ) ಷೇರು, ಸತತ ಎರಡನೇ ದಿನವೂ ಏರಿಕೆ ಕಂಡಿದೆ. ಇದನ್ನೂ ಓದಿ: 500-501ರ ನಡುವೆ ಅದೆಷ್ಟೋ ನಡೆಯಿತು.. ರವಿಚಂದ್ರನ್ ಅಶ್ವಿನ್ ಪತ್ನಿ ಹೀಗೆ ಹೇಳಿದ್ದರ ಹಿಂದಿನ ಮರ್ಮವೇನು? ಬಿಎಸ್‌ಇ ಸೋಮವಾರ ಶೇಕಡಾ ಐದು ಏರಿಕೆ ಕಂಡು 358.55ರೂ.ಸಮೀಪ ಅಪ್ಪರ್ ಸರ್ಕ್ಯೂಟ್ ಅನ್ನು ಮುಟ್ಟಿತು. ವ್ಯಾಪಾರಿ ಉದ್ದೇಶಕ್ಕಾಗಿ ಆಕ್ಸಿಸ್ ಬ್ಯಾಂಕ್‌ನೊಂದಿಗೆ ಒಪ್ಪಂದವನ್ನು ಘೋಷಿಸಿದ ನಂತರ ಕಂಪನಿಯ ಷೇರುಗಳು ಏರಿಕೆ ಕಂಡವು. ಪೇಟಿಎಂ ಪೋಷಕ ಒನ್​ 97 ಕಮ್ಯುನಿಕೇಷನ್ಸ್ ತನ್ನ ನೋಡಲ್ … Continue reading ಆಕ್ಸಿಸ್ ಬ್ಯಾಂಕ್ ಜತೆ ಒಪ್ಪಂದದ ಬಳಿಕ ಪೇಟಿಎಂ ಷೇರು ಏರಿಕೆ!