ಮತ್ತೊಂದು ಹೊಡೆತ…ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ನಿರ್ದೇಶಕ ರಾಜೀನಾಮೆ

ಬೆಂಗಳೂರು: ಪೇಟಿಎಂಗೆ ತೊಂದರೆಗಳು ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಆರ್‌ಬಿಐ ನಿಷೇಧದ ನಂತರ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಸುದ್ದಿಯಲ್ಲಿದೆ. ಇದೀಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​​​​​​ ನಿರ್ದೇಶಕರು ರಾಜೀನಾಮೆ ನೀಡಿದ್ದು, ಇದು ಕಂಪನಿಯಿಂದ ದೃಢೀಕರಿಸಲ್ಪಟ್ಟಿದೆ. ಸ್ಟಾಕ್ ಎಕ್ಸ್ಚೇಂಜ್​​​​ನಲ್ಲಿ ಸಲ್ಲಿಸಿದ ಮಾಹಿತಿಯ ಪ್ರಕಾರ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ನಿರ್ದೇಶಕರಾಗಿದ್ದ ಮಂಜು ಅಗರ್ವಾಲ್ ಫೆಬ್ರವರಿ 1 ರಂದು ರಾಜೀನಾಮೆ ಸಲ್ಲಿಸಿದರು. ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಆರ್‌ಬಿಐ ನಿಷೇಧದಿಂದಾಗಿ ಮಂಜು ಅಗರ್ವಾಲ್ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಜನವರಿ ಕೊನೆಯ ವಾರದಲ್ಲಿ, … Continue reading ಮತ್ತೊಂದು ಹೊಡೆತ…ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ನಿರ್ದೇಶಕ ರಾಜೀನಾಮೆ