ಫಾಸ್ಟ್ಯಾಗ್​ಗೆ​ ಪೇಟಿಎಂ ಮಾನ್ಯವಲ್ಲ: ಬ್ಯಾಂಕ್ ಪಟ್ಟಿಯಿಂದ ಪಿಪಿಬಿಎಲ್​ನ್ನು ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ!

ನವದೆಹಲಿ: ಪೇಟಿಎಂ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಕೆಲವು ಸೇವೆಗಳು ಸ್ಥಗಿತಗೊಂಡಿದೆ. ಈ ಪೈಕಿ ಪೇಟಿಎಂ ಫಾಸ್ಟ್ಯಾಗ್​ಕೂಡ ಒಂದು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌‌ನ್ನು ಅಧಿಕೃತ ಬ್ಯಾಂಕ್ ಪಟ್ಟಿಯಿಂದ ತೆಗೆದು ಹಾಕಿದೆ. ಹೀಗಾಗಿ ವಾಹನಗಳಲ್ಲಿ ಪೇಟಿಎಂ ಫಾಸ್ಟ್ಯಾಗ್ ಬಳಸುವ ಗ್ರಾಹಕರು ತಕ್ಷಣವೇ ಬೇರೆ ಬ್ಯಾಂಕ್ ಫಾಸ್ಟ್ಯಾಗ್ ಖರೀದಿಸಬೇಕಾದ ಅನಿವಾರ್ಯತೆ ಇದೆ. ಇದನ್ನೂ ಓದಿ: ಬೆಂಗಳೂರು-ಚೆನ್ನೈ ಮಾರ್ಗದಲ್ಲಿ 1ರಿಂದ 2ಗಂಟೆ ತಡವಾಗಿ ಸಂಚರಿಸಿದ ರೈಲುಗಳು..ಕಾರಣ ಇಲ್ಲಿದೆ ನೋಡಿ.. ಡಿಜಿಟಲ್‌ ಹಣಕಾಸು ಸಂಸ್ಥೆಯಾಗಿರುವ ಪೇಟಿಎಂ ಪೇಮೆಂಟ್ಸ್‌ … Continue reading ಫಾಸ್ಟ್ಯಾಗ್​ಗೆ​ ಪೇಟಿಎಂ ಮಾನ್ಯವಲ್ಲ: ಬ್ಯಾಂಕ್ ಪಟ್ಟಿಯಿಂದ ಪಿಪಿಬಿಎಲ್​ನ್ನು ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ!