ಕಂಗನಾ ಸಿನಿಮಾ ಸೋಲಿಗೆ ಸಂಭ್ರಮಾಚರಿಸಿದ ನಟಿ! ಧಾಕಡ್​ ಚಿತ್ರ ಸೋಲಲಿ ಎಂದು ಮೊದಲೇ ಹೇಳಿಕೆ ಕೊಟ್ಟಿದ್ದ ಈಕೆ ಯಾರು ಗೊತ್ತಾ?

ಮುಂಬೈ: ತಮ್ಮ ನೇರ ಮಾತುಗಳಿಂದಲೇ ಬಾಲಿವುಡ್​​ನ್ನು ಟೀಕಿಸುವ ನಟಿ ಕಂಗನಾ ರನೌತ್​​ ಈಗ ಸ್ವತಃ ತಾವೇ ಇಂತಹ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ. ಇತ್ತೀಚೆಗೆ ಕಂಗನಾ ನಟನೆಯ ಧಾಕಡ್​ ಚಿತ್ರ ಗಳಿಕೆ ಕಾಣದೆ ಸೋಲನುಭವಿಸಿದೆ. ಸದ್ಯ ಈ ಚಿತ್ರ ಸೋಲಿಗೆ ದುಃಖ ವ್ಯಕ್ತಪಡಿಸುವವರಿಗಿಂತ ಖುಷಿ ಪಟ್ಟವರೇ ಹೆಚ್ಚು ಎನ್ನಬಹುದು. ಏಕೆಂದರೆ ಬಾಲಿವುಡ್​​ನಲ್ಲಿ ಕಂಗನಾಗೆ ಹೇಳಿಕೊಳ್ಳುವಂತಹ ಸ್ನೇಹಿತರು ಯಾರೂ ಇಲ್ಲ. ಇವರ ಗೆಲುವಿಗೆ ಸಂಭ್ರಮಾಚರಿಸುವ ಸಂಖ್ಯೆ ವಿರಳವೇ. ಇದೀಗ ಆ ಪಟ್ಟಿಯಲ್ಲಿ ಮತ್ತೊಬ್ಬ ನಟಿ ಸೇರಿದ್ದಾರೆ. ಧಾಕಡ್​ ಚಿತ್ರದಲ್ಲಿ ಕಂಗನಾ ಗೂಢಾಚಾರಿಯಾಗಿ … Continue reading ಕಂಗನಾ ಸಿನಿಮಾ ಸೋಲಿಗೆ ಸಂಭ್ರಮಾಚರಿಸಿದ ನಟಿ! ಧಾಕಡ್​ ಚಿತ್ರ ಸೋಲಲಿ ಎಂದು ಮೊದಲೇ ಹೇಳಿಕೆ ಕೊಟ್ಟಿದ್ದ ಈಕೆ ಯಾರು ಗೊತ್ತಾ?