ಕಾಲು ಮುರೀತೀನಿ ಎಂದು ಹೆದರಿಸಿದ್ದಕ್ಕೆ ಅರೆಸ್ಟ್​ ಆದ ಬಾಲಿವುಡ್​ ನಟಿ

ಅಹಮದಾಬಾದ್​: ಕೆಲವು ವರ್ಷಗಳ ಹಿಂದೆ ಬಾಲಿವುಡ್​ನಲ್ಲಿ ತನ್ನ ಗ್ಲಾಮರ್​ನಿಂದ ಗಮನಸೆಳೆದಿದ್ದ ಪಾಯಲ್​ ರೊಹಟ್ಗಿ ಎಂಬ ಬಾಲಿವುಡ್​ ನಟಿಯನ್ನು ಅಹಮದಾಬಾದ್​ ಪೊಲೀಸರು ಬಂಧಿಸಿದ್ದಾರೆ. ಯಾಕೆ ಅಂತೀರಾ? ಪಾಯಲ್​ ತನ್ನ ಅಪಾರ್ಟ್​ಮೆಂಟ್​​ನ ಅಧ್ಯಕ್ಷರು ಮತ್ತು ಇತರರಿಗೆ ಕಾಲು ಮುರಿಯುವುದಾಗಿ ಧಮ್ಕಿ ಹಾಕಿದ್ದಾರಂತೆ. ಅದೇ ಕಾರಣಕ್ಕೆ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇದನ್ನೂ ಓದಿ: ಅನುಪಮ್​ ಖೇರ್ ಯಾರೂ ಅಂತಲೇ ಗೊತ್ತಿಲ್ಲವಂತೆ … ಇಷ್ಟಕ್ಕೂ ಆಗಿದ್ದೇನೆಂದರೆ, ಅಪಾರ್ಟ್​ಮೆಂಟ್​ನ ಕಾಮನ್​ ಪ್ಯಾಸೇಜ್​ ಬಳಸಿಕೊಳ್ಳುವ ವಿಷಯವಾಗಿ ಪಾಯಲ್​ ಮತ್ತು ಅಪಾರ್ಟ್​ಮೆಂಟ್​ನ ಇತರರ ನಡುವೆ ವಾಟ್ಸಾಪ್​ … Continue reading ಕಾಲು ಮುರೀತೀನಿ ಎಂದು ಹೆದರಿಸಿದ್ದಕ್ಕೆ ಅರೆಸ್ಟ್​ ಆದ ಬಾಲಿವುಡ್​ ನಟಿ