ಅಲ್ಲು ಅರ್ಜುನ್​ ಜತೆ ಸೊಂಟ ಬಳುಕಿಸಲು ರೆಡಿಯಾದ್ರಾ ಉತ್ತರದ ಈ ಬೆಡಗಿ?

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ಪುಷ್ಪ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಅಲ್ಲು ಅರ್ಜುನ್​ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವುದು ಒಂದೆಡೆಯಾದರೆ, ಮೊದಲ ಬಾರಿ ಅರ್ಜುನ್​ ಸಿನಿಮಾ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗೆ ಹಲವು ವಿಶೇಷತೆಗಳನ್ನು ಒಳಗೊಂಡಿರು ಪುಷ್ಪ ಸಿನಿಮಾ ಇದೀಗ ಶೂಟಿಂಗ್​ಗೂ ಮುನ್ನ ಐಟಂ ಹಾಡಿನ ಮೂಲಕ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಹಿಂದಿ ಬೆಲ್ ಬಾಟಂಗೆ ವಾಣಿ ರಾಣಿ ಹೌದು, ಸುಕುಮಾರ್ ನಿರ್ದೇಶನದ ಪುಷ್ಪ … Continue reading ಅಲ್ಲು ಅರ್ಜುನ್​ ಜತೆ ಸೊಂಟ ಬಳುಕಿಸಲು ರೆಡಿಯಾದ್ರಾ ಉತ್ತರದ ಈ ಬೆಡಗಿ?