‘ಹೆಡ್​ಬುಷ್’ನಾಯಕಿ ಈಗ ಪವರ್​ಫುಲ್​ ಪೊಲೀಸ್ ಆಫೀಸರ್​..! ಸದ್ದು ಮಾಡುತ್ತಿದೆ ಫಸ್ಟ್ ಲುಕ್..

ಬೆಂಗಳೂರು: ‘ಹೆಡ್​ ಬುಷ್, ‘ಆರ್​ಎಕ್ಸ್​ 100’, ‘ಮಂಗಳವರಂ’ ಮತ್ತಿತರ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸಿದ ಹೀರೋಯಿನ್​ ಪಾಯಲ್ ರಜಪೂತ್ ‘ರಕ್ಷಣಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಷನ್, ಮಾನಸ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕ್ರೈಮ್ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಆಗಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪಾಯಲ್ ಪವರ್ ಫುಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಇಂಪ್ರೆಸ್ ಮಾಡಲಿದ್ದಾರೆ. ಇದನ್ನೂ ಓದಿ: 10 ತಿಂಗಳ ಹಿಂದೆ ಆಫ್ ಆಗಿದ್ದ ಮೊಬೈಲ್ ಆನ್​ ಆಯ್ತು ನೋಡಿ…ಆಗಲೇ ಆ ರಹಸ್ಯ ಬಯಲಾಗಿದ್ದು..! ಸದ್ಯ ಈ ಸಿನಿಮಾ ಶರವೇಗದಲ್ಲಿ … Continue reading ‘ಹೆಡ್​ಬುಷ್’ನಾಯಕಿ ಈಗ ಪವರ್​ಫುಲ್​ ಪೊಲೀಸ್ ಆಫೀಸರ್​..! ಸದ್ದು ಮಾಡುತ್ತಿದೆ ಫಸ್ಟ್ ಲುಕ್..