ಮೀಟೂ ಅಭಿಯಾನವೇ ಫೇಕ್​ … ಹೊಸ ಬಾಂಬ್​ ಸಿಡಿಸಿದ ಪಾಯಲ್​

ಮುಂಬೈ: ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳ ಹೊರಿಸುವ ಮೂಲಕ ಮತ್ತೆ ಮೀಟೂ ಅಭಿಯಾನಕ್ಕೆ ಚಾಲನೆ ನೀಡಿದ್ದ ನಟಿ ಪಾಯಲ್​ ಘೋಶ್ ಇದೀಗ ಆ ಮೀಟೂ ಅಭಿಯಾನವೇ ಫೇಕ್​ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ಶುರುವಾಯ್ತು ‘ಆರ್​ಆರ್​ಆರ್​’ ಶೂಟಿಂಗ್​ … ಹಾಗಂತ ಖುಷಿಪಡಬೇಡಿ 2013ರಲ್ಲಿ ಅನುರಾಗ್​ ಕಶ್ಯಪ್​ ತನನ್ನು ವರ್ಸೋವಾದ ತಮ್ಮ ಆಫೀಸಿಗೆ ಕರೆಸಿಕೊಂಡು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್​ ಇತ್ತೀಚೆಗಷ್ಟೇ ವರ್ಸೋವಾ ಪೊಲೀಸ್​ ಸ್ಟೇಶನ್​ನಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ವರ್ಸೋವಾ … Continue reading ಮೀಟೂ ಅಭಿಯಾನವೇ ಫೇಕ್​ … ಹೊಸ ಬಾಂಬ್​ ಸಿಡಿಸಿದ ಪಾಯಲ್​