ಇನ್​ನಲ್ಲಿ ಲಾಕ್​ಡೌನ್ ತಾಪತ್ರಯ; ಸವಾಲಿನ ಪಾತ್ರದಲ್ಲಿ ಪಾವನಾ..

‘ನನಗಿದು ನಿಜಕ್ಕೂ ಚಾಲೆಂಜಿಂಗ್ ಪಾತ್ರ. ಇಲ್ಲಿಯವರೆಗೂ ನನ್ನೆದುರಿನ ಪಾತ್ರಧಾರಿಗಳ ಜತೆಗೆ ನಟಿಸಿದ್ದೇನೆ. ಆದರೆ, ಈ ಚಿತ್ರದಲ್ಲಿ ನಾನೊಬ್ಬಳೇ ಪಾತ್ರಧಾರಿ. ತೆರೆಮೇಲೆ ಕಾಣಿಸಿಕೊಳ್ಳುವುದೂ ನಾನೊಬ್ಬಳು ಮಾತ್ರ!’- ಹೀಗೆ ‘ಇನ್’ ಹೆಸರಿನ ಸಿನಿಮಾದ ಬಗ್ಗೆ ಹೇಳಿಕೊಳ್ಳುತ್ತಾರೆ ನಟಿ ಪಾವನಾ ಗೌಡ. ಲಾಕ್​ಡೌನ್​ನಲ್ಲಿ ಏನೆಲ್ಲ ಘಟಿಸಿತು? ನಾಲ್ಕು ಗೋಡೆ ನಡುವಿದ್ದವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ‘ಇನ್’ ಚಿತ್ರದಲ್ಲಿ ನೋಡಬಹುದಂತೆ. ಬಡಿಗೇರ್ ದೇವೇಂದ್ರ ನಿರ್ದೇಶನದ ಈ ಸಿನಿಮಾ ಲಾಕ್​ಡೌನ್ ಸಂದರ್ಭದಲ್ಲಿಯೇ ಚಿತ್ರೀಕರಣವಾಗಿದೆ. ಹೊರಗಡೆ ಖಾಕಿ ಸರ್ಪಗಾವಲಿದ್ದರೂ, ಮನೆಯೊಳಗೇ 25 ದಿನಗಳ ಕಾಲ ಚಿತ್ರೀಕರಣವಾಗಿದೆ. … Continue reading ಇನ್​ನಲ್ಲಿ ಲಾಕ್​ಡೌನ್ ತಾಪತ್ರಯ; ಸವಾಲಿನ ಪಾತ್ರದಲ್ಲಿ ಪಾವನಾ..