ಪವನ್ ಒಡೆಯರ್ ಬಾಲಿವುಡ್ ಚಿತ್ರ ಶುರು..

ಬೆಂಗಳೂರು: ಬಂಗಾಲಿ ನಟ ಪರಂಬ್ರತಾ ಚಟರ್ಜಿ ಅಭಿನಯದಲ್ಲಿ ಪವನ್ ಒಡೆಯರ್, ಹಿಂದಿ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಮತ್ತು ಈ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಎಂಬ ಸುದ್ದಿಯೊಂದು ಕೆಲವು ತಿಂಗಳುಗಳ ಹಿಂದೆಯೇ ಕೇಳಿ ಬಂದಿತ್ತು. ಅದೀಗ ನಿಜವಾಗಿದೆ. ಅಷ್ಟೇ ಅಲ್ಲ, ‘ನೋಟರಿ’ ಹೆಸರಿನ ಈ ಚಿತ್ರದ ಚಿತ್ರೀಕರಣ ವಿಜಯದಶಮಿ ಹಬ್ಬದಂದು ಪ್ರಾರಂಭವಾಗಿದೆ. ಸುಳ್ಳು ಹೇಳುವುದು ತಪ್ಪು ಎಂಬ ಸಿದ್ಧಾಂತವನ್ನು ನಂಬಿರುವ ನಾಯಕನ ಜೀವನದಲ್ಲಿ ನಡೆಯುವ ಕಥೆ ಈ ಚಿತ್ರದ ಹೂರಣವಂತೆ. ನಾಯಕ ಸುಳ್ಳು ಹೇಳದಿದ್ದರೂ, ಅವನು ಮಾಡುವ … Continue reading ಪವನ್ ಒಡೆಯರ್ ಬಾಲಿವುಡ್ ಚಿತ್ರ ಶುರು..