VIDEO | 45 ಮೀಟರ್ ದೂರದಿಂದ ಗೋಲು, ಯುರೋ ಕಪ್‌ನಲ್ಲಿ ಹೊಸ ದಾಖಲೆ!

ಗ್ಲಾಸ್ಗೋ: ಪ್ಯಾಟ್ರಿಕ್ ಸ್ಕಿಕ್ (42 ಮತ್ತು 52ನೇ ನಿಮಿಷ) ಪಂದ್ಯದ ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಸಿಡಿಸಿದ ಆಕರ್ಷಕ ಗೋಲುಗಳ ನೆರವಿನಿಂದ ಜೆಕ್ ಗಣರಾಜ್ಯ ತಂಡ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ 2-0ಯಿಂದ ಗೆದ್ದು ಶುಭಾರಂಭ ಕಂಡಿದೆ. 23 ವರ್ಷಗಳ ಬಳಿಕ ಯುರೋ ಕಪ್‌ಗೆ ಅರ್ಹತೆ ಪಡೆದಿರುವ ಸ್ಕಾಟ್ಲೆಂಡ್ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿತು. ಹಂಪ್‌ಡೆನ್ ಪಾರ್ಕ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಗೋಲು ಬಾರಿಸಲು ಆತಿಥೇಯ ಸ್ಕಾಟ್ಲೆಂಡ್‌ನಿಂದ ಹೆಚ್ಚಿನ ಪ್ರಯತ್ನಗಳು ನಡೆದರೂ, … Continue reading VIDEO | 45 ಮೀಟರ್ ದೂರದಿಂದ ಗೋಲು, ಯುರೋ ಕಪ್‌ನಲ್ಲಿ ಹೊಸ ದಾಖಲೆ!