ಪತ್ನಿಗೆ ಕೋಪ ಬಂದೈತೆ ಸಮಾಧಾನ ಮಾಡ್ಬೇಕು ರಜೆ ಕೊಡಿ… ಪತ್ರ ಬರೆದ ಕಾನ್ಸ್​ಟೇಬಲ್​!

ಲಖನೌ: ರಜೆ ಕೋರಿ ಉತ್ತರ ಪ್ರದೇಶದ ಪೊಲೀಸ್​ ಕಾನ್ಸ್​ಟೇಬಲ್​ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನನ್ನ ಪತ್ನಿಗೆ ತುಂಬಾ ಕೋಪ ಬಂದಿದೆ ಮತ್ತು ನನ್ನ ಫೋನ್​ ಕರೆಯನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ರಜೆ ಬೇಕಿದೆ ಎಂದು ಕಾನ್ಸ್​ಟೇಬಲ್​ ಪತ್ರ ಬರೆದಿದ್ದಾರೆ. ಪೊಲೀಸರಿಗೆ ರಜೆ ಸಿಗುವುದೇ ತುಂಬಾ ಅಪರೂಪ. ಹೊಸದಾಗಿ ಮದುವೆಯಾದವರು ಕೂಡ ಕೆಲವೊಮ್ಮೆ ಆದಷ್ಟು ಬೇಗನೇ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಇದೇ ಸಮಸ್ಯೆಯಿಂದ ತೊಂದರೆಗೀಡಾದ ಉತ್ತರ ಪ್ರದೇಶದ ಪೊಲೀಸ್ ಪೇದೆಯೊಬ್ಬರು ರಜೆ ಕೋರಿ ಅರ್ಜಿ ಬರೆದಿದ್ದಾರೆ. … Continue reading ಪತ್ನಿಗೆ ಕೋಪ ಬಂದೈತೆ ಸಮಾಧಾನ ಮಾಡ್ಬೇಕು ರಜೆ ಕೊಡಿ… ಪತ್ರ ಬರೆದ ಕಾನ್ಸ್​ಟೇಬಲ್​!