ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಬ್ಯಾಟರ್​ ಪಥುಮ್​ ನಿಸ್ಸಂಕ; ಜಯಸೂರ್ಯರ 24 ವರ್ಷಗಳ ದಾಖಲೆ ಪತನ!

ಪಲ್ಲೆಕಿಲೆ: ಆರಂಭಿಕ ಪಥುಮ್​ ನಿಸ್ಸಂಕ (210*ರನ್​, 139 ಎಸೆತ, 20 ಬೌಂಡರಿ, 8 ಸಿಕ್ಸರ್​) ಏಕದಿನ ಕ್ರಿಕೆಟ್​ನಲ್ಲಿ ಶ್ರೀಲಂಕಾ ಪರ ದ್ವಿಶತಕ ಸಿಡಿಸಿದ ಮೊಟ್ಟಮೊದಲ ಬ್ಯಾಟರ್​ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 25 ವರ್ಷದ ನಿಸ್ಸಂಕ ಈ ಸಾಧನೆ ಮಾಡುವ ಮೂಲಕ ಶ್ರೀಲಂಕಾಕ್ಕೆ 42 ರನ್​ಗಳಿಂದ ಗೆಲುವು ತಂದುಕೊಟ್ಟರು. ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಲಂಕಾ, ನಿಸ್ಸಂಕ ಸಾಹಸದಿಂದ 3 ವಿಕೆಟ್​ಗೆ 381 ರನ್​ … Continue reading ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಬ್ಯಾಟರ್​ ಪಥುಮ್​ ನಿಸ್ಸಂಕ; ಜಯಸೂರ್ಯರ 24 ವರ್ಷಗಳ ದಾಖಲೆ ಪತನ!