ಐಪಿಎಲ್​ ಪ್ರಾಯೋಜಕತ್ವ ವಹಿಸಲು ಪತಂಜಲಿ ಆಸಕ್ತಿ!

ನವದೆಹಲಿ: ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವದಿಂದ ಚೀನಾ ಮೂಲದ ಮೊಬೈಲ್​ ಕಂಪನಿ ವಿವೋ ಹಿಂದೆ ಸರಿದಾಗ ಸಾಮಾಜಿಕ ಜಾಲತಾಣಗಳಲ್ಲಿ, ಬಾಬಾ ರಾಮ್​ದೇವ್​ ಅವರ ಪತಂಜಲಿ ಸಂಸ್ಥೆ ಪ್ರಾಯೋಜಕತ್ವ ವಹಿಸಲಿ ಎಂದು ತಮಾಷೆ ಮಾಡಲಾಗಿತ್ತು. ಇದೀಗ ಇದು ಕೇವಲ ತಮಾಷೆಯಾಗಿ ಉಳಿಯದೆ ನಿಜವಾಗುವ ಸಾಧ್ಯತೆ ಕಾಣಿಸಿದೆ. ಹೌದು, ಐಪಿಎಲ್​ 13ನೇ ಆವೃತ್ತಿಯ ಪ್ರಾಯೋಜಕತ್ವಕ್ಕೆ ಬಿಡ್​ ಸಲ್ಲಿಸಲು ಪತಂಜಲಿ ಆಯುರ್ವೇದ ಸಂಸ್ಥೆ ಆಸಕ್ತಿ ತೋರಿದೆ. ಹರಿದ್ವಾರ ಮೂಲದ ಪತಂಜಲಿ ಸಂಸ್ಥೆಯ ವಕ್ತಾರ ಎಸ್​ಕೆ ತಿಜರವಾಲಾ ಅವರು ಐಪಿಎಲ್​ ಪ್ರಾಯೋಜಕತ್ವಕ್ಕೆ ಬಿಡ್​ ಸಲ್ಲಿಸುವ … Continue reading ಐಪಿಎಲ್​ ಪ್ರಾಯೋಜಕತ್ವ ವಹಿಸಲು ಪತಂಜಲಿ ಆಸಕ್ತಿ!