ಯುವತಿಯೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ ಕ್ರೈಸ್ತ ಧರ್ಮಗುರು ಬೆಂಗಳೂರಿನಲ್ಲಿ ಅರೆಸ್ಟ್​!

ಬೆಂಗಳೂರು: ಈ ಕ್ರೈಸ್ತ ಧರ್ಮಗುರು ಯುವತಿಯೊಂದಿಗೆ ಅನೇಕ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ. ಅದರ ಫೋಟೋ ವಿಡಿಯೋಗಳು ಲೀಕ್​ ಆಗುತ್ತಿದ್ದಂತೆಯೇ ಈತ ಊರು ಬಿಟ್ಟು ಪರಾರಿಯಾಗಿದ್ದ. ಈತ ಇದೀಗ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ಯುವ ಪಾದ್ರಿ ತಮಿಳುನಾಡಿನ ಕನ್ಯಾಕುಮಾರಿ ಬಳಿಯ ತಾಕಳಾ ಚರ್ಚ್​ಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದು ಈತನ ಹೆಸರು ಬೆನ್​ಡಿಕ್ಟ್​ ಆಂಟೋ ಎಂದು. ಈತನ ಸ್ನೇಹಿತನಾದ ಆಸ್ಟಿನ್​ ಎನ್ನುವಾತ ಬೆನ್​ಡಿಕ್ಟ್ ಹಾಗೂ ಯುವತಿ ಓರ್ವಳು ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್​ಲೋಡ್​ ಮಾಡಿದ್ದ. ಈ ಘಟನೆಯಿಂದಾಗಿ … Continue reading ಯುವತಿಯೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ ಕ್ರೈಸ್ತ ಧರ್ಮಗುರು ಬೆಂಗಳೂರಿನಲ್ಲಿ ಅರೆಸ್ಟ್​!