VIDEO| ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ ಪ್ರಯಾಣಿಕರು; ಕಾರಣ ನಿಗೂಢ ಎಂದ ಪೊಲೀಸರು

ಚಿಕಾಗೊ: ವಿಮಾನ ನಿಲ್ದಾಣದ ಬ್ಯಾಗೇಜ್​ ಕೌಂಟರ್​ ಬಳಿ ನೋಡ ನೋಡುತ್ತಿದ್ದಂತೆ ಪ್ರಯಾಣಿಕರ ಹೊಡೆದಾಡಿಕೊಂಡಿರುವ ಘಟನೆ ಚಿಕಾಗೋದ ಓ ಹರೆ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಕಂಡು ಬಂದಿರುವ ಹಾಗೆ ಪ್ರಯಾಣಿಕರು ಒಬ್ಬರನ್ನೊಬ್ಬರು ಕಪಾಳಮೋಕ್ಷ ಮಾಡುತ್ತಿರುವುದು, ಕೂದಲನ್ನು ಎಳದುಕೊಂಡು ಬಡಿದಾಡುತ್ತಿರುವುದು ಕಂಡು ಬರುತ್ತದೆ. This is the fight that happened at O’Hare International Airport last night, after the Spirit flight landed. Unfortunately, I wasn’t … Continue reading VIDEO| ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ ಪ್ರಯಾಣಿಕರು; ಕಾರಣ ನಿಗೂಢ ಎಂದ ಪೊಲೀಸರು