ದಯವಿಟ್ಟು ಪಾಸ್​ ಮಾಡಿ ಸರ್​ ಇಲ್ಲಾಂದ್ರೆ ಮದ್ವೆ ಮಾಡ್ತಾರೆ! ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿ ಮನವಿ

ಪಟನಾ: ಪ್ರಸ್ತುತ ಎಕ್ಸಾಂ ಸೀಸನ್​. ವರ್ಷವಿಡೀ ಮಾಡಿದ ಅಧ್ಯಯನಗಳ ಫಲಿತಾಂಶವನ್ನು ನಿರ್ಧರಿಸುವ ಸಮಯವಿದು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಬಡ್ತಿ ಪಡೆಯಬೇಕಾದರೆ, ಅಂಕಗಳೇ ಅಳತೆಗೋಲು. ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ಹಗಲು ರಾತ್ರಿ ಓದುತ್ತಾರೆ. ಬಹಳ ಶ್ರಮಪಟ್ಟು ಅಧ್ಯಯನ ಮಾಡಿ, ಪರೀಕ್ಷೆ ಎದುರಿಸುತ್ತಾರೆ. ಆದರೆ, ಕೆಲವರು ಯುದ್ಧ ಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆಯ ಸಮಯದಲ್ಲಿ ಅಧ್ಯಯನಕ್ಕೆ ಕುಳಿತುಕೊಳ್ಳುತ್ತಾರೆ. ಕೆಲವರು ಪರೀಕ್ಷೆಯ ಒತ್ತಡವನ್ನು ಲೆಕ್ಕಿಸದೇ ನಕಲು ಮಾಡಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ತಮ್ಮ ಸ್ನೇಹಿತರ ಬಳಿ ಕಾಪಿ ಹೊಡೆಯುತ್ತಾರೆ. ಕೆಲವೊಂದಿಷ್ಟು ವಿದ್ಯಾರ್ಥಿಗಳಂತೂ … Continue reading ದಯವಿಟ್ಟು ಪಾಸ್​ ಮಾಡಿ ಸರ್​ ಇಲ್ಲಾಂದ್ರೆ ಮದ್ವೆ ಮಾಡ್ತಾರೆ! ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿ ಮನವಿ