ಡ್ರಗ್ಸ್ ಕೇಸ್​ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್​ ಆಕ್ರೋಶ

ಬೆಂಗಳೂರು: ‘ಡ್ರಗ್ಸ್​ ಮಾಫಿಯಾದಲ್ಲಿ ಬರೀ ಹೆಣ್ಮಕ್ಕಳು ಮಾತ್ರವೇ ಇರೋದಾ?’ ಎಂದು ಪ್ರಶ್ನಿಸಿರುವ ನಟಿ ಪಾರುಲ್​ ಯಾದವ್​, ‘ಪುರುಷ ಪ್ರಧಾನ ರಾಷ್ಟ್ರದಲ್ಲಿ ಇದೆಲ್ಲವೂ ಸಾರ್ಥಕವಾಯ್ತು; ಎಂದು ಕಿಡಿಕಾರಿದ್ದಾರೆ. ಬಾಲಿವುಡ್​-ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ಇದುವರೆಗೂ ನಟಿಯರ ಹೆಸರಷ್ಟೇ ಪ್ರಸ್ತಾಪವಾಗುತ್ತಿದೆ. ಈಗಾಗಲೇ ಡ್ರಗ್ಸ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ನ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ, ಬಾಲಿವುಡ್​ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿದೆ. ಈ ನಡುವೆ ಜಾಲತಾಣದಲ್ಲಿ ಪುರುಷ ವರ್ಗದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ … Continue reading ಡ್ರಗ್ಸ್ ಕೇಸ್​ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್​ ಆಕ್ರೋಶ