ಸಂಸತ್ ಭವನದಲ್ಲಿ ಸ್ಮೋಕ್ ದಾಳಿ; ಗಲಭೆಯ ಹಿಂದಿದೆ ದೊಡ್ಡ ಷಡ್ಯಂತ್ರ…ವಿಚಾರಣೆ ವೇಳೆ ಕೆಲವು ರಹಸ್ಯಗಳು ಬಹಿರಂಗ

ನವದೆಹಲಿ: ಸಂಸತ್ ಭವನದ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ ಲೋಕಸಭೆಯ ಕಲಾಪದ ವೇಳೆ ಹಾಗೂ ಸಂಸತ್ ಹೊರಗೆ ಹಳದಿ ಹೊಗೆ ಬರುವಂತೆ ಮಾಡಿದ ದಾಳಿಯಲ್ಲಿ ಲಲಿತ್ ಝಾ ಅವರೇ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ಇದುವರೆಗಿನ ತನಿಖೆಯಲ್ಲಿ ಲಲಿತ್ ಝಾ ಮಾಸ್ಟರ್ ಮೈಂಡ್ ಆಗಿರುವ ಶಂಕೆಯನ್ನು ಭದ್ರತಾ ಸಂಸ್ಥೆಗಳೂ ವ್ಯಕ್ತಪಡಿಸಿವೆ. ಘಟನೆಯ ಹಿಂದೆ ದೊಡ್ಡ ಷಡ್ಯಂತ್ರ ಇರುವಂತಿದೆ. ಲಲಿತ್ ಝಾ ಸಿಕ್ಕಿಬಿದ್ದ ನಂತರ ಆತನ ಸಂಚಿನ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ.   ಲಲಿತ್ ಕೋರಿಕೆಯ ಮೇರೆಗೆ ಡಿ.13 ರಂದು … Continue reading ಸಂಸತ್ ಭವನದಲ್ಲಿ ಸ್ಮೋಕ್ ದಾಳಿ; ಗಲಭೆಯ ಹಿಂದಿದೆ ದೊಡ್ಡ ಷಡ್ಯಂತ್ರ…ವಿಚಾರಣೆ ವೇಳೆ ಕೆಲವು ರಹಸ್ಯಗಳು ಬಹಿರಂಗ