ಐಫೋನ್​ ಹ್ಯಾಕ್ ಯತ್ನ ಪ್ರಕರಣ: ಕೇಂದ್ರ ಸರ್ಕಾರದಿಂದ ಆ್ಯಪಲ್​ ಅಧಿಕಾರಿಗಳಿಗೆ ಸಮನ್ಸ್​ ಸಾಧ್ಯತೆ

ನವದೆಹಲಿ: ದೇಶದಲ್ಲಿ ಭಾರೀ ಸದ್ದು ಮಾಡಿದ ಐಫೋನ್​ ಹ್ಯಾಕಿಂಗ್​ ಪ್ರಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಆ್ಯಪಲ್​ ಕಂಪನಿಯ ಅಧಿಕಾರಿಗಳಿಗೆ ಸಮನ್ಸ್​ ನೀಡುವ ಸಾಧ್ಯತೆ ಇದೆ ಎಂದು ಬುಧವಾರ (ನ.01) ವರದಿಯಾಗಿದೆ. ಇಂಡಿಯಾ ಒಕ್ಕೂಟದ ಸದಸ್ಯರುಗಳಾದ ಕಾಂಗ್ರೆಸ್​ ಸಂಸದ ಶಶಿ ತರೂರ್​, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪ್ರಿಯಾಂಕಾ ಚೆತುರ್ವೇದಿ (ಶಿವಸೇನಾ ಪಕ್ಷದ ರಾಜ್ಯಸಭಾ ಸದಸ್ಯ), ಅಸಾದುದ್ದೀನ್​ ಒವೈಸಿ (ಲೋಕಸಭಾ ಸದಸ್ಯ, ಎಐಎಂಐಎಂ), ರಾಘವ್​ ಚಡ್ಡಾ (ಆ್ಯಪ್​ ಪಕ್ಷದ … Continue reading ಐಫೋನ್​ ಹ್ಯಾಕ್ ಯತ್ನ ಪ್ರಕರಣ: ಕೇಂದ್ರ ಸರ್ಕಾರದಿಂದ ಆ್ಯಪಲ್​ ಅಧಿಕಾರಿಗಳಿಗೆ ಸಮನ್ಸ್​ ಸಾಧ್ಯತೆ