ನಾನು ಇವ್ರ ಮಾತು ಕೇಳಿ ತಪ್ಪು ಮಾಡಿ, ಇಂದು ಅನುಭವಿಸುತ್ತಿದ್ದೇನೆ: ಭಾವುಕಳಾದ ಪರಿಣಿತಿ

ಮುಂಬೈ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಬ್ಯಾಕ್-ಟು-ಬ್ಯಾಕ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ. ಪರಿಣಿತಿ ಚೋಪ್ರಾ 2012 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆಕೆಯ 12 ವರ್ಷಗಳ ವೃತ್ತಿಜೀವನದಲ್ಲಿ ಅವರು 8 ಫ್ಲಾಪ್​ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ನಟಿ ತನ್ನ ಸಿನಿಮಾ ಜರ್ನಿಯ ಕುರಿತಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಪರಿಣಿತಿ ಚೋಪ್ರಾ ಮಾತನಾಡಿ, ಅನೇಕರು ತಪ್ಪು ಸಲಹೆ ನೀಡಿದ್ದಾರೆ. ಆ ಸಮಯದಲ್ಲಿ ನನಗೆ ಸರಿ ಅನಿಸಿತು ಹೀಗಾಗಿ ಅನೇಕ ಚಿತ್ರಗಳನ್ನು ಮಾಡಿದೆ. ಆ ಸಮಯದಲ್ಲಿ ತನಗೆ ಸಿನಿಮಾ ಇಂಡಸ್ಟ್ರೀಯ … Continue reading ನಾನು ಇವ್ರ ಮಾತು ಕೇಳಿ ತಪ್ಪು ಮಾಡಿ, ಇಂದು ಅನುಭವಿಸುತ್ತಿದ್ದೇನೆ: ಭಾವುಕಳಾದ ಪರಿಣಿತಿ