ಕೊನೆಗೂ ಹುಟ್ಟಿದ ‘ಲಾಕ್​ಡೌನ್​ ಯಾದವ್​’….!

ಭೋಪಾಲ್: ಈ ಕೋವಿಡ್-19, ಕರೊನಾವೈರಸ್, ಲಾಕ್​​ಡೌನ್​​ನ್ನಿಂದಾಗಿ ಎಷ್ಟೋ ಮಂದಿ ಮನೆ ಮಠ, ಆಸ್ತಿ ಪಾಸ್ತಿ, ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಲಾಕ್​​ಡೌನ್ ಮಧ್ಯೆಯೇ ಹೊಸ ಬಾಳಿಗೆ ಪಯಣ ಶುರು ಮಾಡಲು ಸಪ್ತಪದಿ ತುಳಿದವರೂ ಇದ್ದಾರೆ. ಮನೆ ತಲುಪಲು ಎಲ್ಲಿಂದೆಲ್ಲಿಗೋ ಪಯಣ ಶುರು ಮಾಡಿದ ಗರ್ಭಿಣಿಯರು ಮಾರ್ಗ ಮಧ್ಯೆ ಪ್ರಸವ ವೇದನೆ ಶುರುವಾಗಿ ಮಗುವಿಗೆ ಜನ್ಮ ನೀಡಿದ್ದೂ ಆಗಿದೆ. ಇದೆಲ್ಲದರ ಮಧ್ಯೆಯೂ ಮತ್ತಷ್ಟು ಸ್ವಾರಸ್ಯಕರ ಸಂಗತಿಗಳು ನಡೆದಿವೆ. ಇಂಥದ್ದೇ ಇನ್ನೊಂದು ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ. ಲಾಕ್​​ಡೌನ್​ ನ ಈ ಸಮಯದಲ್ಲಿ … Continue reading ಕೊನೆಗೂ ಹುಟ್ಟಿದ ‘ಲಾಕ್​ಡೌನ್​ ಯಾದವ್​’….!