ಒಂದೇ ಒಂದು ಆ್ಯಪಲ್​ – 2 ಕೋಟಿ ಪರಿಹಾರ!

ಬೀಜಿಂಗ್​: ಒಂದೇ ಒಂದು ಆ್ಯಪಲ್​! ಅದರಿಂದಾಗಿ ಆಯಿತು ಬಹುದೊಡ್ಡ ಅನಾಹುತ. ಪರಿಣಾಮ ಏನು ಗೊತ್ತ ? – ಆ ಆ್ಯಪಲ್ ಹಿಡಿದುಕೊಂಡಿದ್ದ ಬಾಲಕಿಯ ಪಾಲಕರು ಬರೋಬ್ಬರಿ 2 ಕೋಟಿಗೂ ಅಧಿಕ ರೂಪಾಯಿ ಪರಿಹಾರ ನೀಡಬೇಕಾಗಿ ಬಂತು! ಅಂಥದ್ದೇನಾಯಿತು ಅನಾಹುತ ಅಂತೀರಾ ಮುಂದೆ ಓದಿ.. ಚೀನಾದ ಡಾಂಗುವಾನ್​ ನಲ್ಲಿ 2018ರಲ್ಲಿ ಮಾರ್ಚ್​ನಲ್ಲಿ ನಡೆದ ಘಟನೆ ಇದು. ಕೋರ್ಟ್​ ತೀರ್ಪು ಇತ್ತೀಚೆಗಷ್ಟೇ ಬಂದಿದ್ದು, ಅದರಂತೆ ಸಾಂದರ್ಭಿಕ ಸಾಕ್ಷಿಯ ಪ್ರಕಾರ 11 ವರ್ಷದ ಬಾಲಕಿಯೊಬ್ಬಳು ಅಪರಾಧಿ ಎಂದು ಸಾಬೀತಾಯಿತು. ಪರಿಣಾಮ ಆಕೆಯ … Continue reading ಒಂದೇ ಒಂದು ಆ್ಯಪಲ್​ – 2 ಕೋಟಿ ಪರಿಹಾರ!