ಪರಶುರಾಮಪುರ :ಹೊರವಲಯದ ಕೋಟೆಕೆರೆಯಲ್ಲಿನ ದೇವಸ್ಥಾನಗಳ ಬಳಿ ಶನಿವಾರ ಸ್ವಚ್ಛತಾ ಕಾರ್ಯಕ್ರಮ, ಸ್ಮಾರಕಗಳ ಸಂರಕ್ಷಣೆ ಕುರಿತ ಜಾಗೃತಿ ಅಭಿಯಾನ ನಡೆಸಲಾಯಿತು.

ಪ್ರಾಚಾರ್ಯ ಡಾ.ಕೆ.ಟಿ.ಮಹಾಂತೇಶ, ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ, ಎನ್ನೆಸ್ಸೆಸ್ ಘಟಕದ ಸಂಚಾಲಕ ರಂಗನಾಥ, ಪ್ರಾಧ್ಯಾಪಕರಾದ ಮೊಹಮದ್ ಸಾದತ್, ವೀರಭದ್ರಪ್ಪ, ಭರತ್, ಸತೀಶ, ಲಿಂಗೇಶ್ವರ, ಎನ್ನೆಸ್ಸೆಸ್ ಶಿಬಿರಾರ್ಥಿಗಳಿದ್ದರು.