ಯುವ ಮತದಾರರಿಗೆ ಗುರುತಿನ ಚೀಟಿ

blank

ಪರಶುರಾಮಪುರ: ಹೋಬಳಿಯಾದ್ಯಂತ ಶನಿವಾರ ಮತದಾರರ ದಿನ ಆಚರಣೆ ಮತ್ತು ನೂತನ ಮತದಾರರಿಗೆ ಹೊಸ ಮಾದರಿಯ ಗುರುತಿನ ಚೀಟಿ ವಿತರಣೆ ಮಾಡಲಾಯಿತು.

blank

ಅಜ್ಜನಹಳ್ಳಿ ಸಕಿಪ್ರಾ ಶಾಲೆ, ಎಸ್.ದುರ್ಗ, ಕ್ಯಾದಿಗುಂಟೆ, ಪಿಲ್ಲಹಳ್ಳಿ, ಪಿ.ಮಹದೇವಪುರ, ಪಿ.ಗೌರೀಪುರ, ಕೊರ‌್ಲಕುಂಟೆ, ಬೊಮ್ಮನಕುಂಟೆ, ವೃಂದಾವನಹಳ್ಳಿ, ಪಗಡಲಬಂಡೆ, ಜಾಜೂರು, ನಾಗೊಂಡನಹಳ್ಳಿ, ಸಿಎನ್‌ಹಳ್ಳಿ, ಪುರ‌್ಲೆಹಳ್ಳಿ, ದೊಡ್ಡಚೆಲ್ಲೂರು, ಚಿಕ್ಕಚೆಲ್ಲೂರು, ಟಿ.ಎನ್.ಕೋಟೆ, ದೊಡ್ಡಬೀರನಹಳ್ಳಿ, ಹರವಿಗೊಂಡನಹಳ್ಳಿ, ಗೋಸಿಕೆರೆ, ಬೊಂಬೇರಹಳ್ಳಿ ಮತ್ತಿತರ ಗ್ರಾಮಗಳ ಯುವ ಮತದಾರರಿಗೆ ಹೊಸ ಮಾದರಿಯ ಗುರುತಿನ ಚೀಟಿ ವಿತರಿಸಲಾಯಿತು.

blank

ಆರ್‌ಐ ಶಾಂತಪ್ಪ, ಮತಗಟ್ಟೆಯ ಅಧಿಕಾರಿಗಳಾದ ಟಿ.ಆರ್.ಮಂಜಪ್ಪ, ಲತಾ, ಮಂಜುನಾಥ, ಪುಷ್ಪಾವತಿ, ಕೆ.ಚಂದ್ರಮ್ಮ, ಷಾಹಿನಾಜಾನ್, ನಾಗರತ್ನಾ, ಮಲ್ಲಿಕಾರ್ಜುನ, ಕೆ.ಲೋಕೇಶ, ಡಿ.ಕೆ.ವೀರಭದ್ರಪ್ಪ, ಮಹೇಶ, ವಿಶ್ವನಾಥ, ರಮೇಶ, ಮಲ್ಲಯ್ಯ, ಮಲ್ಲಿಕಾರ್ಜುನ, ಸುರೇಶ, ಈರಣ್ಣ, ಸತ್ಯನಾರಾಯಣರಾವ್ ಮತ್ತಿತರರಿದ್ದರು.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…