More

    ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ

    ಪರಶುರಾಮಪುರ: ಸಮೀಪದ ಕಾಮಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.

    ಮುಖ್ಯಶಿಕ್ಷಕ ಹೇಮರಾಜು, ಶಿಕ್ಷಕರಾದ ಯಶೋದಾ, ಶೈಲಜಾ, ಪಾರ್ವತಮ್ಮ, ರಾಜೇಶ್ವರಿ, ರಾಜು, ವೀರಣ್ಣ, ಗುರುಸ್ವಾಮಿ, ಮಂಜುನಾಥ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts