ಟಿಫನ್ ಬಾಕ್ಸ್​ನಲ್ಲೇನಿರಬಹುದು ಗೆಸ್ ಮಾಡಿ!

ಬೆಂಗಳೂರು: ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರನ್ನು ‘ಕಸ್ತೂರಿ’ ಬಿಡುವುದಿಲ್ಲ, ಹೊಸದೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಸಿನಿಮಾದ ಹೆಸರು ಪಂಕಜ ಕಸ್ತೂರಿ ಎಂಬಿತ್ಯಾದಿ ಸುದ್ದಿ ಒಂದರ ಬೆನ್ನಿಗೊಂದರಂತೆ ಓದುಗರ ಮನ ಸೇರಿವೆ. ಈಗ ಸ್ವತಃ ಅವರೇ ಪಂಕಜ ಕಸ್ತೂರಿ ಬಗ್ಗೆ ಟ್ವೀಟ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭವನ್ನು ಅವರು ಕನ್ನಡ ಸಿನಿಮಾ ಪ್ರಿಯರಿಗೆ ಶುಭಹಾರೈಸುವುದಕ್ಕೆ ಹಾಗೂ ತಮ್ಮ ಹೊಸ ಸಿನಿಮಾ ಪಂಕಜ ಕಸ್ತೂರಿಯ ಫಸ್ಟ್ ಲುಕ್ ಬಿಡುಗಡೆ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಕುತೂಹಲ ಕೆರಳಿಸುವಂತೆ, … Continue reading ಟಿಫನ್ ಬಾಕ್ಸ್​ನಲ್ಲೇನಿರಬಹುದು ಗೆಸ್ ಮಾಡಿ!