ಐದು ಹಳ್ಳಿಗಳ ಜನರು ದಿಕ್ಕೆಟ್ಟು ಓಡಿದ್ದೇಕೆ? ನಿಂತಲ್ಲಿ, ಕುಳಿತಲ್ಲಿಯೇ ಪ್ರಜ್ಞೆ ತಪ್ಪಿದ್ದೇಕೆ?

ವಿಶಾಖಪಟ್ಟಣ: ಗುರುವಾರದ ಬೆಳಗಿನ ಹಳ್ಳಿಯ ಜನರಿಗೆ ಎಂದಿನಂತಿರಲಿಲ್ಲ. ಅಸಹನೀಯ ವಾಸನೆಯೇ ಅವರನ್ನೆಲ್ಲ ಎಬ್ಬಿಸಿತ್ತು. ಅದನ್ನೂ ಸಹಿಸಿಕೊಂಡು ಮಲಗಿದವರಿಗೆ ಉಸಿರಾಟವೇ ನಿಂತಂತೆನಿಸಿ ಮಲಗಿದ್ದಲ್ಲಿ ಒದ್ದಾಡಿದರು. ಮನೆಯಿಂದ ಹೊರಬಂದವರು ನಿಂತಲ್ಲಿಯೇ ಕುಸಿದರು…. ವಿಷಾನಿಲ ದುರಂತ ಸಂಭವಿಸಿರುವ ಎಲ್​ಜಿ ಪಾಲಿಮರ್ಸ್​ ಫ್ಯಾಕ್ಟರಿ ಇರುವ ಗೋಪಾಲಟ್ಟಣಂನಲ್ಲಿ ಜನರು ಬೆಳ್ಳಂಬೆಳಗ್ಗೆ ಅನುಭವಿಸಿದ ಸಂಕಷ್ಟವಿದು. ಇಷ್ಟು ಮಾತ್ರವಲ್ಲ, ಸುತ್ತಲಿನ ಹಲವು ಗ್ರಾಮಗಳ ಜನರು ಇಂಥದ್ದೇ ಅನುಭವಕ್ಕೊಳಗಾದರು. ಮನೆಯಿಂದ ಹೊರಬಂದರೂ, ಉಸಿರಾಡಲು ಸಾಧ್ಯವಾಗದಷ್ಟು ತೊಂದರೆ. ದುರ್ವಾಸನೆ ತಡೆಯೋಕಾಗದೇ ಮನೆಗಳಿಂದ ದೂರ ಹೋದರೂ ತಡೆಯೋಕಾಗಲಿಲ್ಲ. ಕಣ್ಣು ಮಾತ್ರವಲ್ಲ, ಚರ್ಮದಲ್ಲೂ … Continue reading ಐದು ಹಳ್ಳಿಗಳ ಜನರು ದಿಕ್ಕೆಟ್ಟು ಓಡಿದ್ದೇಕೆ? ನಿಂತಲ್ಲಿ, ಕುಳಿತಲ್ಲಿಯೇ ಪ್ರಜ್ಞೆ ತಪ್ಪಿದ್ದೇಕೆ?