ಜೂನ್​ 30ರೊಳಗೆ ಆಧಾರ್​- ಪ್ಯಾನ್​ ಜೋಡಣೆ ಕಡ್ಡಾಯ: ಹೇಗೆ? ಏಕೆ? ಇಲ್ಲಿದೆ ವಿವರ

ನವದೆಹಲಿ: ಆಧಾರ್​ ಕಾರ್ಡ್​ಗೆ ಪ್ಯಾನ್​ ನಂಬರ್​ ಜೋಡಣೆ ಅನಿವಾರ್ಯವಾಗಿದೆ. ಜನರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂಥದ್ದೊಂದು ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಆದರೆ ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಾಗೂ ಅದಕ್ಕಿಂತ ಮುಂಚಿತವಾಗಿ ಕೆಲವು ಕಾರಣಗಳಿಂದ ಇದಾಗಲೇ ಸುಮಾರು 10 ಬಾರಿ ಜೋಡಣೆ ದಿನಾಂಕವನ್ನು ಕೇಂದ್ರ ಸರ್ಕಾರ ಮುಂದೂಡುತ್ತಾ ಬಂದಿದೆ. ಆದರೆ ಇದೀಗ ಜೂನ್​ 30ರ ಗಡುವು ವಿಧಿಸಲಾಗಿದೆ. ಹೊಸದಾಗಿ ಪ್ಯಾನ್ ಕಾರ್ಡ್ ಪಡೆಯಲು ಬಯಸಿದ್ದೇ ಆದಲ್ಲಿ ಆಧಾರ್​ ಕಾರ್ಡ್​ ಹೊಂದಿರುವುದು ಕಡ್ಡಾಯ. ಜತೆಗೆ, ಆದಾಯ ತೆರಿಗೆ ರಿಟರ್ನ್ಸ (ITR) ಸಲ್ಲಿಕೆಗೆ … Continue reading ಜೂನ್​ 30ರೊಳಗೆ ಆಧಾರ್​- ಪ್ಯಾನ್​ ಜೋಡಣೆ ಕಡ್ಡಾಯ: ಹೇಗೆ? ಏಕೆ? ಇಲ್ಲಿದೆ ವಿವರ