ಬೆಂಗಳೂರಿನಲ್ಲಿ ಶೇಕಡ 70 ಕುಸಿಯಿತು ತಾಳೆ ಎಣ್ಣೆ ವ್ಯಾಪಾರ!

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವರ್ತಕರಿಗೆ ಆರ್ಥಿಕವಾಗಿ ಭಾರಿ ಪೆಟ್ಟು ಬಿದ್ದಿದೆ. ಅದರಲ್ಲೂ ತಾಳೆಎಣ್ಣೆ ಮಾರಾಟ ಭಾರೀ ಕುಸಿತ ಕಂಡಿದೆ. ಮಾ. 23ರಿಂದ ಹೋಟೆಲ್, ರೆಸ್ಟೋರೆಂಟ್​ಗಳು ಹಾಗೂ ಬೀದಿಬದಿಗಳಲ್ಲಿ ತಿಂಡಿ, ತಿನಿಸುಗಳ ಮಾರಾಟ ನಿಷೇಧಿಸಿರುವುದರಿಂದ ಪಾಮ್ ಆಯಿಲ್ ಸಗಟು ಮಾರಾಟ ಕುಸಿದಿದೆ. ಪ್ರತಿ ತಿಂಗಳು 1 ಲಕ್ಷ ಬಾಕ್ಸ್ ಪಾಮ್ ಆಯಿಲ್ ಮಾರಾಟವಾಗುತ್ತಿತ್ತು. ಈಗ ಯಶವಂತಪುರ ಎಪಿಎಂಸಿ ಹಾಗೂ ನ್ಯೂ ತರಗುಪೇಟೆಯಲ್ಲಿ ಶೇ.70 ಆಯಿಲ್ ಮಾರಾಟ ಕುಸಿತವಾಗಿದೆ. ಹೋಟೆಲ್, ರೆಸ್ಟೋರೆಂಟ್​ಬಂದ್ ಆಗಿರುವುದರಿಂದ ತಾಳೆಎಣ್ಣೆ ಮಾರಾಟ … Continue reading ಬೆಂಗಳೂರಿನಲ್ಲಿ ಶೇಕಡ 70 ಕುಸಿಯಿತು ತಾಳೆ ಎಣ್ಣೆ ವ್ಯಾಪಾರ!