ಟ್ವಿಟರ್​ನಲ್ಲೇ ‘ಪಾಕಿಸ್ತಾನಿ’ ಮಹಿಳೆಗೆ ತಕ್ಕ ಪಾಠ ಕಲಿಸಿದ ದೆಹಲಿ ಪೊಲೀಸರು! ನಕ್ಕು ನೀರಾದ ನೆಟ್ಟಿಗರು…

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಲಕ್ಷಣವಾದ ಘಟನೆಗಳು ನಡೆಯುತ್ತಿವೆ. ಡಿಜಿಟಲ್ ಕ್ಷೇತ್ರದಲ್ಲಿ ತುಂಬಿರುವ ಸಂದೇಶಗಳ ಕೋಲಾಹಲದ ನಡುವೆ, ಒಬ್ಬ ಟ್ವಿಟರ್ ಬಳಕೆದಾರರು ನ್ಯಾಯಕ್ಕಾಗಿ ದೆಹಲಿ ಪೊಲೀಸರಿಗೆ ಮನವಿ ಸಲ್ಲಿಸಿ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಪಾಕಿಸ್ತಾನದ ಕರಾಚಿಯ ಸ್ವಯಂ ಘೋಷಿತ ಸಾಮಾಜಿಕ ಕಾರ್ಯಕರ್ತೆ ಸೆಹರ್ ಶಿನ್ವಾರಿ ಟ್ವಿಟರ್​ನಲ್ಲಿ ತನ್ನ ‘ಕುಂದುಕೊರತೆ’ಗಳನ್ನು ಹಂಚಿಕೊಂಡರು. ಕ್ಷಿಪ್ರವಾಗಿ ಎಲ್ಲರ ಗಮನ ಸೆಳೆದ ಇವರ ಟ್ವೀಟ್‌ನಲ್ಲಿ, “ದೆಹಲಿ ಪೊಲೀಸರ ಆನ್‌ಲೈನ್ ಲಿಂಕ್ … Continue reading ಟ್ವಿಟರ್​ನಲ್ಲೇ ‘ಪಾಕಿಸ್ತಾನಿ’ ಮಹಿಳೆಗೆ ತಕ್ಕ ಪಾಠ ಕಲಿಸಿದ ದೆಹಲಿ ಪೊಲೀಸರು! ನಕ್ಕು ನೀರಾದ ನೆಟ್ಟಿಗರು…