ಸೇನಾಧಿಕಾರಿ ಮನೆಗೆ ದಾಳಿ ಮಾಡಿ ಸಾಫ್ಟ್​ಡ್ರಿಂಕ್ಸ್, ತಿಂಡಿ-ತಿನಿಸು ಕದ್ದ ಇಮ್ರಾನ್ ಖಾನ್ ಬೆಂಬಲಿಗರು!

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ, ಅವರ ಬೆಂಬಲಿಗರು ಅಲ್ಲಿನ ಸಶಸ್ತ್ರ ಪಡೆಗಳ ಅಧಿಕೃತ ಕಟ್ಟಡದಿಂದ ಹಲವಾರು ವಸ್ತುಗಳನ್ನು ಕದಿಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್ ವಿಡಿಯೋದಲ್ಲಿ ಏನಿದೆ? ಪ್ರತಿಭಟನಾಕಾರರು ಲಾಹೋರ್ ಕಾರ್ಪ್ಸ್ ಕಮಾಂಡರ್ ಮನೆಗೆ ಬೆಂಕಿ ಹಚ್ಚಿದ್ದು ಆ ಸಂದರ್ಭದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ದಾಳಿಕೋರ ಗುಂಪಿನಿಂದ ಕೆಲವರು ಸೇನಾ ಕಚೇರಿಯನ್ನು ಲೂಟಿ ಮಾಡಿದ್ದು ಅಲ್ಲಿನ ಅಡುಗೆಮನೆಯಿಂದ ವಸ್ತುಗಳನ್ನು ಕದ್ದಿರುವ ಬಗ್ಗೆ ಕ್ಯಾಮರಾದಲ್ಲಿ ವರದಿಯಾಗಿದೆ. ಪುರುಷ ಮತ್ತು ಮಹಿಳೆ ಇಬ್ಬರೂ … Continue reading ಸೇನಾಧಿಕಾರಿ ಮನೆಗೆ ದಾಳಿ ಮಾಡಿ ಸಾಫ್ಟ್​ಡ್ರಿಂಕ್ಸ್, ತಿಂಡಿ-ತಿನಿಸು ಕದ್ದ ಇಮ್ರಾನ್ ಖಾನ್ ಬೆಂಬಲಿಗರು!