60ನೇ ಮಗುವಿಗೆ ತಂದೆಯಾದ ಈ ಭೂಪ ಮತ್ತೊಂದು ಮದುವೆ ಆಗ್ತಾನಂತೆ..!

ಪಾಕಿಸ್ತಾನ: ಪಾಕಿಸ್ತಾನದ ಕ್ವೆಟ್ಟಾ ನಗರದ ನಿವಾಸಿ ಜಾನ್ ಮಹಮ್ಮದ್ ಅವರ ಪತ್ನಿಗೆ ಹೊಸ ವರ್ಷದಂದು ಮತ್ತೊಂದು ಮಗು ಜನಿಸಿದೆ. ಈಗ ಜಾನ್​ ಮಹಮ್ಮದ್​ ಒಟ್ಟು 60 ಮಕ್ಕಳ ತಂದೆಯಾಗಿದ್ದಾರೆ. ಜಾನ್ ಮಹಮ್ಮದ್​ಗೆ ಮೂವರು ಹೆಂಡತಿಯರಿಂದ 60 ಮಕ್ಕಳು ಹುಟ್ಟಿದ್ದಾರೆ. ಅಂದರೆ ಸರಾಸರಿ ಓರ್ವ ಹೆಂಡತಿಯಿಂದ 20 ಮಕ್ಕಳು! 60 ಜನ ಮಕ್ಕಳಲ್ಲಿ ಅವರ 5 ಮಕ್ಕಳು ಸಾವನ್ನಪ್ಪಿದ್ದಾರೆ. ಜಾನ್ ಮುಹಮ್ಮದ್ ಅವರ 55 ಮಕ್ಕಳು ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಾನ್ ಮಹಮ್ಮದ್, ಹೊಸ ವರ್ಷದ ಆಗಮನದಲ್ಲಿ … Continue reading 60ನೇ ಮಗುವಿಗೆ ತಂದೆಯಾದ ಈ ಭೂಪ ಮತ್ತೊಂದು ಮದುವೆ ಆಗ್ತಾನಂತೆ..!