VIDEO| ಭೂಮಿ ತಿರುಗುವುದಿಲ್ಲ ಸ್ಥಿರವಾಗಿರುತ್ತದೆ ಎಂದ ಪಾಕ್​ ಪ್ರಜೆ; ಕಾರಣ ಕೇಳಿ ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

ನವದೆಹಲಿ: ಶಾಲೆಯಲ್ಲಿ ನಾವೆಲ್ಲರೂ ಸೌರಮಂಡಲ ಹಾಗೂ ಗ್ರಹಗಳ ಚಲನವಲನದ ಬಗ್ಗೆ ತಿಳಿದುಕೊಂಡಿದ್ದೇವೆ. ವಾಸ್ತವವಾಗಿ ಭೂಮಿಯೂ ಸೂರ್ಯನ ಸುತ್ತ ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ. ಇದು ವಿವಿಧ ಅರ್ಥಗೋಳಗಳಲ್ಲಿ ಹಗಲು ರಾತ್ರಿ ಉಂಟಾಗುತ್ತದೆ ಎಂದು ನಾವು ತಿಳಿದಿದ್ದೇವೆ. ಇದೀಗ ವ್ಯಕ್ತಿಯೋರ್ವ ಭೂಮಿ ತಿರುಗುವುದಿಲ್ಲ ಬದಲಿಗೆ ಅದರ ಸುತ್ತ ಸೂರ್ಯ ಹಾಗೂ ಚಂದ್ರ ತಿರುಗುತ್ತವೆ ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೃಷ್ಣ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ … Continue reading VIDEO| ಭೂಮಿ ತಿರುಗುವುದಿಲ್ಲ ಸ್ಥಿರವಾಗಿರುತ್ತದೆ ಎಂದ ಪಾಕ್​ ಪ್ರಜೆ; ಕಾರಣ ಕೇಳಿ ನಕ್ಕು ನಕ್ಕು ಸುಸ್ತಾದ ನೆಟ್ಟಿಗರು