ಆನ್​ಲೈನ್​ ಆಟದಲ್ಲಿ ಭೇಟಿಯಾದ ಯುವಕನನ್ನು ಮದುವೆಯಾಗಲು ಭಾರತಕ್ಕೆ ಬಂದ ಯುವತಿ ಪಾಕಿಸ್ತಾನಕ್ಕೆ ವಾಪಸ್​

ವೆಬ್ಪಾಕಿಸ್ತಾನ: ನಾಚಿಕೆ ಸ್ವಭಾವದ ಹದಿಹರೆಯದ ಪಾಕಿಸ್ತಾನಿ ಹುಡುಗಿಯೊಬ್ಬಳು ಆನ್​ಲೈನ್​ ಲೂಡೊ ಆಟದಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಭೇಟಿಯಾಗಿದ್ದಳು. ಇವರಿಬ್ಬರು ಪರಸ್ಪರ ಪ್ರೀತಿಸಿದ್ದು ಹುಡುಗನನ್ನು ಮದುವೆಯಾಗಲು ಆಕೆ ಬೆಂಗಳೂರಿಗೆ ಹೇಗೆ ಪ್ರಯಾಣಿಸಿದಳು ಎಂಬ ಕುತೂಹಲಕಾರಿ ಕಥೆಯನ್ನು ಆಕೆಯ ಚಿಕ್ಕಪ್ಪ ಬಹಿರಂಗಪಡಿಸಿದ್ದಾರೆ. ಆಕೆ ತನ್ನ ಆಭರಣಗಳನ್ನು ಮಾರಿ ದುಬೈಗೆ ವಿಮಾನ ಟಿಕೆಟ್ ಖರೀದಿಸಲು ಸ್ನೇಹಿತರಿಂದ ಹಣವನ್ನು ಎರವಲು ಪಡೆದಿದ್ದಾಳೆ ಎಂದು ಹೇಳಿದ್ದು ಅಲ್ಲಿಂದ ಕಠ್ಮಂಡುವಿನಿಂದ ಅವಳು ಭಾರತವನ್ನು ಪ್ರವೇಶಿಸಿದಳು ಎಂದು ಆಕೆಯ ಚಿಕ್ಕಪ್ಪ ಹೇಳಿದ್ದಾರೆ. ಇಕ್ರಾ ಜೀವನಿ ಎಂದು ಗುರುತಿಸಲಾದ … Continue reading ಆನ್​ಲೈನ್​ ಆಟದಲ್ಲಿ ಭೇಟಿಯಾದ ಯುವಕನನ್ನು ಮದುವೆಯಾಗಲು ಭಾರತಕ್ಕೆ ಬಂದ ಯುವತಿ ಪಾಕಿಸ್ತಾನಕ್ಕೆ ವಾಪಸ್​