ಈ ಕುಟುಂಬದ 9 ಜನರದ್ದೂ ಒಂದೇ ದಿನ ಹುಟ್ಟುಹಬ್ಬ! ಇದು ಹೇಗೆ ?

ಪಾಕಿಸ್ತಾನ: ಕುಟುಂಬದಲ್ಲಿ ಎರಡು ಜನ್ಮದಿನಗಳು ಒಂದೇ ದಿನದಲ್ಲಿದ್ದರೆ, ನಾವು ಆಶ್ಚರ್ಯ ಪಡುತ್ತೇವೆ. ಒಂದು ಕುಟುಂಬದಲ್ಲಿ ಎಲ್ಲರೂ ಒಂದೇ ದಿನದಲ್ಲಿ ಜನಿಸಿದರೆ? ಎಲ್ಲರೂ ತಮ್ಮ ಹುಟ್ಟುಹಬ್ಬವನ್ನು ಒಂದೇ ದಿನ ಆಚರಿಸಿದರೆ ಹೇಗೆ? ವಿಸ್ಮಯ ಅಲ್ಲವೇ.. ಹೀಗೆ ಇಲ್ಲೊಂದು ಕುಟುಂಬ ವಿಶ್ವ ದಾಖಲೆ ಮಾಡಿದೆ. ಇದನ್ನೂ ಓದಿ: ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ; ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದಳು ಪಾಕಿಸ್ತಾನದ ಲರ್ಕಾನಾದ ನಿವಾಸಿಗಳಾದ ಅಮೀರ್ ಮತ್ತು ಖುದಿಜಾ ಅವರಿಗೆ ಆಗಸ್ಟ್ 1 ವಿಶೇಷ ದಿನವಾಗಿದೆ. ಅವರ ಕುಟುಂಬದ … Continue reading ಈ ಕುಟುಂಬದ 9 ಜನರದ್ದೂ ಒಂದೇ ದಿನ ಹುಟ್ಟುಹಬ್ಬ! ಇದು ಹೇಗೆ ?