ಪಾಕ್‌ನಿಂದ ಬಂದ ಸೀಮಾ ಹೈದರ್ ಮೇಲೆ ಗಂಡನಿಂದ ಹಲ್ಲೆ; ವಿಡಿಯೋ ನೋಡಿ

ನವದೆಹಲಿ: ತನ್ನ ಪ್ರೇಮಿಗಾಗಿ ಪಾಕಿಸ್ತಾನ ಗಡಿದಾಟಿ ಭಾರತಕ್ಕೆ ಬಂದು ಸುದ್ದಿಯಾಗಿದ್ದ ಸೀಮಾ ಹೈದರ್​ ತೀವ್ರವಾಗಿ ಹಲ್ಲೆಗೊಳಗಾಗಿರುವ ವಿಡಿಯೋ ಒಂದು ಹರಿದಾಡುತ್ತಿದೆ. ಪತಿ ಸಚಿನ್ ಹಲ್ಲೆ ಮಾಡಿದ್ದಾನೆ ಎಂಬ ಮಾಹಿತಿಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಸೀಮಾ ಅವರ ಮುಖದ ಮೇಲಿನ ಗಾಯದ ಗುರುತುಗಳನ್ನು ಗಮನಿಸಬಹುದು. ಸೀಮಾ ಹೈದರ್ ಊದಿಕೂಂಡಿರುವ ಕಣ್ಣುಗಳನ್ನು, ಒಡೆದಿರುವ ತುಟಿಗಳನ್ನು ತೋರಿಸಿದ್ದಾಳೆ. ಬಲಬಾಗದ ಕಣ್ಣಿನ ಕೆಳಬಾಗ ಊದಿಕೊಂಡಿದೆ. ರಕ್ತ ಹೆಪ್ಪುಗಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. Seema Haider : … Continue reading ಪಾಕ್‌ನಿಂದ ಬಂದ ಸೀಮಾ ಹೈದರ್ ಮೇಲೆ ಗಂಡನಿಂದ ಹಲ್ಲೆ; ವಿಡಿಯೋ ನೋಡಿ