ನನ್ನ ಪತಿ ಮನುಷ್ಯನಲ್ಲ ಮೃಗ, ಪಾಕ್​ ಟಿವಿ ನಿರೂಪಕನ ವಿರುದ್ಧ ಪತ್ನಿ ಗಂಭೀರ ಆರೋಪ: 15 ಕೋಟಿ ರೂ.ಪರಿಹಾರ ಕೇಳಿ ವಿಚ್ಚೇದನಕ್ಕೆ ಅರ್ಜಿ

ಇಸ್ಲಮಾಬಾದ್​: ಕಳೆದ ಫೆಬ್ರವರಿಯಲ್ಲಷ್ಟೇ ತನಗಿಂತ ಅರ್ಧ ವಯಸ್ಸಿನ ಯುವತಿಯನ್ನು ವರಿಸಿದ್ದ ರಾಜಕೀಯದಲ್ಲೂ ಗುರುತಿಸಿಕೊಂಡಿರುವ ಪಾಕ್​ ಟಿವಿ ನಿರೂಪಕ ಅಮೀರ್​ ಲಿಯಾಕತ್​ ವಿರುದ್ಧ ಪತ್ನಿ ಗಂಭೀರ ಆರೋಪ ಮಾಡಿ, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 49 ವರ್ಷದ ಅಮೀರ್​ 18 ವರ್ಷದ ಯುವತಿಯನ್ನು ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದನು. ಆದರೆ ಇಬ್ಬರ ನಡುವೆ ಸರಿಬರುತ್ತಿಲ್ಲ, ಟಿವಿ ಪರದೆ ಮೇಲೆ ಕಾಣುವಂತೆ ಇಲ್ಲ ಎಂದು ಡಾನಿಯಾ ಶಾ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಲಿಯಾಕತ್​ ಮೇಲೆ … Continue reading ನನ್ನ ಪತಿ ಮನುಷ್ಯನಲ್ಲ ಮೃಗ, ಪಾಕ್​ ಟಿವಿ ನಿರೂಪಕನ ವಿರುದ್ಧ ಪತ್ನಿ ಗಂಭೀರ ಆರೋಪ: 15 ಕೋಟಿ ರೂ.ಪರಿಹಾರ ಕೇಳಿ ವಿಚ್ಚೇದನಕ್ಕೆ ಅರ್ಜಿ