ಇಮ್ರಾನ್ ಖಾನ್​ ಸರ್ಕಾರದ ಮತ್ತೊಂದು ಕೆಟ್ಟ ಕೆಲಸ; ನಿಷೇಧಿತರ ಪಟ್ಟಿಯಿಂದ ಸದ್ದಿಲ್ಲದೆ ನಾಪತ್ತೆಯಾಗುತ್ತಿವೆ ಉಗ್ರರ ಹೆಸರುಗಳು

ನ್ಯೂಯಾರ್ಕ್​: ಲಷ್ಕರ್​ ಎ ತೊಯ್ಬಾ ಕಾರ್ಯಾಚರಣೆಯ ಕಮಾಂಡರ್​ , 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಝಾಕಿ ಉರ್​ ರೆಹಮಾನ್​ ಸೇರಿ ಒಟ್ಟು 4000 ಕ್ಕೂ ಹೆಚ್ಚು ಉಗ್ರರ ಹೆಸರನ್ನು ಪಾಕಿಸ್ತಾನ ತನ್ನ ಭಯೋತ್ಪಾದನಾ ವೀಕ್ಷಣ ಪಟ್ಟಿಯಿಂದ ಸದ್ದಿಲ್ಲದೆ ತೆಗೆದು ಹಾಕಿದೆ. ಇದಕ್ಕೆ ಯಾವುದೇ ಸಾರ್ವಜನಿಕ ವಿವರಣೆಯನ್ನೂ ಆ ದೇಶ ನೀಡಿಲ್ಲ ಎಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ವೊಂದು ವರದಿ ನೀಡಿದೆ. ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪಾಕ್​ ಉಗ್ರರು ದಾಳಿ ನಡೆಸುತ್ತಿದ್ದಾರೆ. ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತ, … Continue reading ಇಮ್ರಾನ್ ಖಾನ್​ ಸರ್ಕಾರದ ಮತ್ತೊಂದು ಕೆಟ್ಟ ಕೆಲಸ; ನಿಷೇಧಿತರ ಪಟ್ಟಿಯಿಂದ ಸದ್ದಿಲ್ಲದೆ ನಾಪತ್ತೆಯಾಗುತ್ತಿವೆ ಉಗ್ರರ ಹೆಸರುಗಳು